ಆದಿಕಾಂಡ 36:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಆಗ ಏಸಾವ ಸೇಯೀರ್ ಬೆಟ್ಟ+ ಪ್ರದೇಶಕ್ಕೆ ಹೋಗಿ ಅಲ್ಲಿ ವಾಸ ಮಾಡಿದ. ಏಸಾವನಿಗೆ ಎದೋಮ್ ಅನ್ನೋ ಹೆಸರು ಕೂಡ ಇತ್ತು.+