ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 32:33
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 33 ಹಾಗಾಗಿ ಗಾದ್‌ ಕುಲದವರಿಗೆ, ರೂಬೇನ್‌ ಕುಲದವರಿಗೆ,+ ಯೋಸೇಫನ ಮಗ ಮನಸ್ಸೆಯ ಕುಲದ ಅರ್ಧ ಜನ್ರಿಗೆ+ ಮೋಶೆ ಅಮೋರಿಯರ ರಾಜನಾದ ಸೀಹೋನನ ರಾಜ್ಯವನ್ನ+ ಬಾಷಾನಿನ ರಾಜನಾದ ಓಗನ ರಾಜ್ಯವನ್ನ+ ಆಸ್ತಿಯಾಗಿ ಕೊಟ್ಟ. ಅದ್ರಲ್ಲಿ ಆ ರಾಜ್ಯಗಳ ಪಟ್ಟಣಗಳು, ಅವುಗಳಿಗೆ ಸೇರಿದ ಪ್ರದೇಶಗಳು, ಆ ಪ್ರದೇಶಗಳ ಸುತ್ತ ಇರೋ ಪಟ್ಟಣಗಳು ಇದ್ವು.

  • ಕೀರ್ತನೆ 135:10-12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಆತನು ಅನೇಕ ಜನಾಂಗಗಳನ್ನ ಸಂಹರಿಸಿದ,+

      ಬಲಿಷ್ಠ ರಾಜರನ್ನ ಕೊಂದುಹಾಕಿದ.+

      11 ಅಮೋರಿಯರ ರಾಜ ಸೀಹೋನನನ್ನ,+

      ಬಾಷಾನಿನ ರಾಜ ಓಗನನ್ನ,+

      ಕಾನಾನಿನ ಎಲ್ಲ ರಾಜ್ಯಗಳನ್ನ ಸೋಲಿಸಿದ.

      12 ಆತನು ಅವ್ರ ದೇಶವನ್ನ ತನ್ನ ಜನ್ರಾದ ಇಸ್ರಾಯೇಲ್ಯರಿಗೆ ಸೊತ್ತಾಗಿ ಕೊಟ್ಟ,

      ಅವ್ರಿಗೆ ಆಸ್ತಿಯಾಗಿ ಕೊಟ್ಟ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ