ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 21:23, 24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ಆದ್ರೆ ಸೀಹೋನ ತನ್ನ ಪ್ರದೇಶ ದಾಟಿ ಹೋಗೋಕೆ ಇಸ್ರಾಯೇಲ್ಯರಿಗೆ ಅನುಮತಿ ಕೊಡಲಿಲ್ಲ. ಅಷ್ಟೇ ಅಲ್ಲ ತನ್ನ ಎಲ್ಲ ಜನ್ರನ್ನ ಕೂಡಿಸ್ಕೊಂಡು ಕಾಡಲ್ಲಿ ಇಸ್ರಾಯೇಲ್ಯರ ಮೇಲೆ ದಾಳಿ ಮಾಡೋಕೆ ಹೋದ. ಯಹಜ ಅನ್ನೋ ಪಟ್ಟಣಕ್ಕೆ ಬಂದು ಇಸ್ರಾಯೇಲ್ಯರ ಮೇಲೆ ಯುದ್ಧ ಮಾಡಿದ.+ 24 ಆದ್ರೆ ಇಸ್ರಾಯೇಲ್ಯರು ಅವನನ್ನ ಯುದ್ಧದಲ್ಲಿ ಸೋಲಿಸಿ+ ಅವನ ದೇಶವನ್ನ ವಶ ಮಾಡ್ಕೊಂಡ್ರು.+ ಅವನ ದೇಶ ಅರ್ನೋನ್‌ ಕಣಿವೆಯಿಂದ+ ಅಮ್ಮೋನಿಯರ ದೇಶದ ಹತ್ರ ಇದ್ದ ಯಬ್ಬೋಕ್‌ ಕಣಿವೆ ತನಕ+ ಇತ್ತು. ಇಸ್ರಾಯೇಲ್ಯರು ಯಜ್ಜೇರ್‌ ಪಟ್ಟಣಕ್ಕಿಂತ+ ಮುಂದೆ ಹೋಗಲಿಲ್ಲ. ಯಾಕಂದ್ರೆ ಯಜ್ಜೇರ್‌ ಪಟ್ಟಣ ಆದ್ಮೇಲೆ ಅಮ್ಮೋನಿಯರ ಪ್ರದೇಶ ಇತ್ತು.+

  • ನ್ಯಾಯಸ್ಥಾಪಕರು 11:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ಆದ್ರೆ ಸೀಹೋನ ಇಸ್ರಾಯೇಲ್ಯರನ್ನ ನಂಬದೆ ತನ್ನ ದೇಶವನ್ನ ದಾಟಿ ಹೋಗೋಕೆ ಬಿಡಲಿಲ್ಲ. ಸೀಹೋನ ತನ್ನ ಜನ್ರನ್ನೆಲ್ಲ ಸೇರಿಸಿ ಯಹಜದಲ್ಲಿ ಪಾಳೆಯ ಹೂಡಿ ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡಿದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ