ಧರ್ಮೋಪದೇಶಕಾಂಡ 20:16, 17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡೋ ಈ ದೇಶದ ಪಟ್ಟಣಗಳಲ್ಲಿ ನೀವು ಒಬ್ರನ್ನೂ* ಜೀವಂತ ಉಳಿಸಬಾರದು.+ 17 ನಿಮ್ಮ ದೇವರಾದ ಯೆಹೋವ ನಿಮಗೆ ಆಜ್ಞೆ ಕೊಟ್ಟ ಹಾಗೇ ಅಲ್ಲಿರೋ ಹಿತ್ತಿಯರನ್ನ, ಅಮೋರಿಯರನ್ನ, ಕಾನಾನ್ಯರನ್ನ, ಪೆರಿಜೀಯರನ್ನ, ಹಿವ್ವಿಯರನ್ನ, ಯೆಬೂಸಿಯರನ್ನ+ ಪೂರ್ತಿ ನಾಶಮಾಡಬೇಕು.
16 ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡೋ ಈ ದೇಶದ ಪಟ್ಟಣಗಳಲ್ಲಿ ನೀವು ಒಬ್ರನ್ನೂ* ಜೀವಂತ ಉಳಿಸಬಾರದು.+ 17 ನಿಮ್ಮ ದೇವರಾದ ಯೆಹೋವ ನಿಮಗೆ ಆಜ್ಞೆ ಕೊಟ್ಟ ಹಾಗೇ ಅಲ್ಲಿರೋ ಹಿತ್ತಿಯರನ್ನ, ಅಮೋರಿಯರನ್ನ, ಕಾನಾನ್ಯರನ್ನ, ಪೆರಿಜೀಯರನ್ನ, ಹಿವ್ವಿಯರನ್ನ, ಯೆಬೂಸಿಯರನ್ನ+ ಪೂರ್ತಿ ನಾಶಮಾಡಬೇಕು.