-
ಯೆಹೋಶುವ 13:8, 9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಮನಸ್ಸೆ ಕುಲದ ಉಳಿದ ಅರ್ಧ ಜನ್ರಿಗೆ, ರೂಬೇನ್ಯರಿಗೆ, ಗಾದ್ಯರಿಗೆ ಮೋಶೆ ಯೋರ್ದನಿನ ಪೂರ್ವದ ಕಡೆ ಕೊಟ್ಟಿದ್ದ ಆಸ್ತಿನ ಅವರು ತಗೊಂಡ್ರು. ಯೆಹೋವನ ಸೇವಕ ಮೋಶೆ ಅವರಿಗೆ ಕೊಟ್ಟಿದ್ದ ಪ್ರದೇಶಗಳು ಯಾವುದಂದ್ರೆ:+ 9 ಅರ್ನೋನ್ ಕಣಿವೆಯ+ ಅಂಚಲ್ಲಿದ್ದ ಅರೋಯೇರಿನಿಂದ+ ಕಣಿವೆಯ ಮಧ್ಯದಲ್ಲಿದ್ದ ಪಟ್ಟಣನೂ ಸೇರಿ, ದೀಬೋನಿನ ತನಕ ವಿಸ್ತರಿಸಿರೋ ಮೇದೆಬದ ಪ್ರಸ್ಥಭೂಮಿ ತನಕ* ಇರೋ ಎಲ್ಲ ಪ್ರದೇಶಗಳು,
-