-
ಯೆಹೋಶುವ 8:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಆಗ ಯೆಹೋಶುವ ಮತ್ತೆ ಎಲ್ಲ ಸೈನಿಕರು ಆಯಿ ಪಟ್ಟಣದ ಮೇಲೆ ದಾಳಿ ಮಾಡೋಕೆ ಹೋದ್ರು. ಯೆಹೋಶುವ 30,000 ವೀರ ಸೈನಿಕರನ್ನ ಆರಿಸ್ಕೊಂಡು, ರಾತ್ರಿ ಅವ್ರನ್ನ ಅಲ್ಲಿಗೆ ಕಳಿಸಿದ.
-