-
ವಿಮೋಚನಕಾಂಡ 17:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಮೋಶೆ ಅಲ್ಲಿ ಕೈಗಳನ್ನ ಮೇಲಕ್ಕೆ ಎತ್ತಿ ಹಾಗೇ ನಿಂತ್ಕೊಂಡ. ಅವನು ಎಷ್ಟರ ತನಕ ಕೈಗಳನ್ನ ಎತ್ಕೊಂಡು ನಿಂತಿದ್ನೋ ಅಷ್ಟರ ತನಕ ಇಸ್ರಾಯೇಲ್ಯರು ಗೆಲ್ತಿದ್ರು. ಆದ್ರೆ ಅವನು ಕೈಗಳನ್ನ ಕೆಳಗೆ ಇಳಿಸಿದ್ರೆ ಅಮಾಲೇಕ್ಯರು ಗೆಲ್ತಿದ್ರು.
-