-
ಯೆಹೋಶುವ 8:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಪಟ್ಟಣನ ನೀವು ವಶ ಮಾಡ್ಕೊಂಡ ತಕ್ಷಣ ಅದಕ್ಕೆ ಬೆಂಕಿಹಚ್ಚಿ.+ ಯೆಹೋವ ಹೇಳಿದ ತರಾನೇ ಮಾಡಿ. ಇದು ನಾನು ನಿಮಗೆ ಕೊಡ್ತಿರೋ ಆಜ್ಞೆ” ಅಂದ.
-
-
ಯೆಹೋಶುವ 8:28ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
28 ಆಮೇಲೆ ಯೆಹೋಶುವ ಆಯಿ ಪಟ್ಟಣ ಸುಟ್ಟು ಅದು ಶಾಶ್ವತವಾಗಿ ಹಾಳು ಬೀಳೋ ತರ ಮಾಡಿದ.+ ಅದು ಇವತ್ತಿಗೂ ಹಾಗೇ ಇದೆ.
-