ಯಾಜಕಕಾಂಡ 27:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಆದ್ರೆ ಮರಣಶಿಕ್ಷೆ ಆಗಿ ನಾಶಕ್ಕೆ ಅಂತಾನೇ ಇಟ್ಟಿರೋ ವ್ಯಕ್ತಿನ ಬಿಡಿಸ್ಕೊಬಾರದು.+ ಅವನನ್ನ ಸಾಯಿಸ್ಲೇಬೇಕು.+ ಧರ್ಮೋಪದೇಶಕಾಂಡ 7:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ನಿಮ್ಮ ದೇವರಾದ ಯೆಹೋವ ಅವ್ರನ್ನ ನಿಮ್ಮ ಕೈಗೆ ಕೊಡ್ತಾನೆ, ನೀವು ಸೋಲಿಸ್ತೀರ.+ ಆಗ ಅವ್ರನ್ನ ಪೂರ್ತಿಯಾಗಿ ನಾಶ ಮಾಡಬೇಕು.+ ಅವ್ರ ಜೊತೆ ಯಾವುದೇ ಒಪ್ಪಂದ ಮಾಡ್ಕೊಬಾರದು, ಸ್ವಲ್ಪನೂ ದಯೆ ತೋರಿಸಬಾರದು.+
2 ನಿಮ್ಮ ದೇವರಾದ ಯೆಹೋವ ಅವ್ರನ್ನ ನಿಮ್ಮ ಕೈಗೆ ಕೊಡ್ತಾನೆ, ನೀವು ಸೋಲಿಸ್ತೀರ.+ ಆಗ ಅವ್ರನ್ನ ಪೂರ್ತಿಯಾಗಿ ನಾಶ ಮಾಡಬೇಕು.+ ಅವ್ರ ಜೊತೆ ಯಾವುದೇ ಒಪ್ಪಂದ ಮಾಡ್ಕೊಬಾರದು, ಸ್ವಲ್ಪನೂ ದಯೆ ತೋರಿಸಬಾರದು.+