-
ಯೆಹೋಶುವ 8:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಯೆರಿಕೋಗೂ ಅದ್ರ ರಾಜನಿಗೂ ಮಾಡಿದ ತರ ಆಯಿ ಪಟ್ಟಣಕ್ಕೂ ಅದ್ರ ರಾಜನಿಗೂ ಮಾಡು.+ ಆದ್ರೆ ಈ ಸಲ ನೀವು ಕೊಳ್ಳೆ ಹೊಡೆಯೋ ವಸ್ತುಗಳನ್ನ ಅಲ್ಲಿನ ಪ್ರಾಣಿಗಳನ್ನ ನಿಮಗೋಸ್ಕರ ತಗೊಬಹುದು. ಆಯಿ ಮೇಲೆ ದಾಳಿ ಮಾಡೋಕೆ ಸೈನಿಕರು ಅದ್ರ ಹಿಂಭಾಗದಲ್ಲಿ ಹೊಂಚುಹಾಕೋಕೆ ಏರ್ಪಾಡು ಮಾಡು” ಅಂದನು.
-