-
ವಿಮೋಚನಕಾಂಡ 24:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಮೋಶೆ ಯೆಹೋವ ಹೇಳಿದ್ದನ್ನೆಲ್ಲ ಬರೆದಿಟ್ಟ.+ ಬೆಳಿಗ್ಗೆ ಬೇಗ ಎದ್ದು ಬೆಟ್ಟದ ಬುಡದಲ್ಲಿ ಒಂದು ಯಜ್ಞವೇದಿ ಕಟ್ಟಿ ಇಸ್ರಾಯೇಲ್ಯರ 12 ಕುಲಗಳಿಗೆ ಸರಿಯಾಗಿ 12 ಕಂಬಗಳನ್ನ ನಿಲ್ಲಿಸಿದ.
-