-
ಧರ್ಮೋಪದೇಶಕಾಂಡ 27:2, 3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ನೀವು ಯೋರ್ದನ್ ನದಿ ದಾಟಿ ನಿಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಹೋದ ತಕ್ಷಣ ದೊಡ್ಡ ದೊಡ್ಡ ಕಲ್ಲುಗಳನ್ನ ನಿಲ್ಲಿಸಿ ಸುಣ್ಣ ಹಚ್ಚಬೇಕು.*+ 3 ನೀವು ಯೋರ್ದನ್ ನದಿ ದಾಟಿದಾಗ ಆ ಕಲ್ಲುಗಳ ಮೇಲೆ ಈ ನಿಯಮ ಪುಸ್ತಕದಲ್ಲಿ ಇರೋ ಎಲ್ಲಾ ನಿಯಮಗಳನ್ನ ಬರಿಬೇಕು. ಹಾಗೆ ಮಾಡಿದ್ರೆ ಮಾತ್ರ ನಿಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಅಂದ್ರೆ ನಿಮ್ಮ ಪೂರ್ವಜರ ದೇವರಾದ ಯೆಹೋವ ನಿಮಗೆ ಕೊಡ್ತೀನಿ ಅಂತ ಮಾತುಕೊಟ್ಟ ಹಾಲೂ ಜೇನೂ ಹರಿಯೋ ದೇಶಕ್ಕೆ ಹೋಗ್ತೀರ.+
-