ಧರ್ಮೋಪದೇಶಕಾಂಡ 27:12, 13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 “ಯೋರ್ದನ್ ನದಿ ದಾಟಿದ ಮೇಲೆ ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ್, ಬೆನ್ಯಾಮೀನ್ ಕುಲದವರು ಗೆರಿಜ್ಜೀಮ್ ಬೆಟ್ಟದ+ ಹತ್ರ ನಿಂತು ಜನ್ರಿಗೆ ಆಶೀರ್ವಾದ ಮಾಡಬೇಕು. 13 ರೂಬೇನ್, ಗಾದ್, ಅಶೇರ್, ಜೆಬುಲೂನ್, ದಾನ್, ನಫ್ತಾಲಿ ಕುಲದವರು ಏಬಾಲ್ ಬೆಟ್ಟದ+ ಹತ್ರ ನಿಂತು ಶಾಪ ಹಾಕಬೇಕು.
12 “ಯೋರ್ದನ್ ನದಿ ದಾಟಿದ ಮೇಲೆ ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ್, ಬೆನ್ಯಾಮೀನ್ ಕುಲದವರು ಗೆರಿಜ್ಜೀಮ್ ಬೆಟ್ಟದ+ ಹತ್ರ ನಿಂತು ಜನ್ರಿಗೆ ಆಶೀರ್ವಾದ ಮಾಡಬೇಕು. 13 ರೂಬೇನ್, ಗಾದ್, ಅಶೇರ್, ಜೆಬುಲೂನ್, ದಾನ್, ನಫ್ತಾಲಿ ಕುಲದವರು ಏಬಾಲ್ ಬೆಟ್ಟದ+ ಹತ್ರ ನಿಂತು ಶಾಪ ಹಾಕಬೇಕು.