-
ಯೆಹೋಶುವ 12:7, 8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಯೋರ್ದನಿನ ಪಶ್ಚಿಮಕ್ಕಿದ್ದ ಅಂದ್ರೆ ಲೆಬನೋನ್+ ಕಣಿವೆಯಲ್ಲಿದ್ದ ಬಾಲ್ಗಾದಿನಿಂದ,+ ಸೇಯೀರಿಗೆ ಹೋಗೋ ದಾರಿಯಲ್ಲಿದ್ದ+ ಹಾಲಾಕ್ ಬೆಟ್ಟದ+ ತನಕ ಇರೋ ಪ್ರದೇಶಗಳ ರಾಜರನ್ನ ಯೆಹೋಶುವ ಮತ್ತು ಇಸ್ರಾಯೇಲ್ಯರು ಸೋಲಿಸಿ ವಶ ಮಾಡ್ಕೊಂಡ್ರು. ಆಮೇಲೆ ಈ ಪ್ರದೇಶಗಳನ್ನ ಯೆಹೋಶುವ ಇಸ್ರಾಯೇಲ್ಯರ ಕುಲಗಳಿಗೆ ಆಸ್ತಿಯಾಗಿ ಹಂಚಿಕೊಟ್ಟ.+ 8 ಅದ್ರಲ್ಲಿ ಬೆಟ್ಟ ಪ್ರದೇಶಗಳು, ಷೆಫೆಲಾ, ಅರಾಬಾ, ಇಳಿಜಾರು ಪ್ರದೇಶಗಳು, ಕಾಡುಗಳು, ನೆಗೆಬ್+ ಇತ್ತು. ಅವು ಹಿತ್ತಿಯರ, ಅಮೋರಿಯರ,+ ಕಾನಾನ್ಯರ, ಪೆರಿಜೀಯರ, ಹಿವ್ವಿಯರ, ಯೆಬೂಸಿಯರ+ ಪ್ರದೇಶ ಆಗಿತ್ತು. ಈ ಪ್ರದೇಶಗಳ ರಾಜರು ಯಾರಂದ್ರೆ,
-