-
ಧರ್ಮೋಪದೇಶಕಾಂಡ 20:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ನೀವು ಒಂದು ಪಟ್ಟಣವನ್ನ ವಶ ಮಾಡ್ಕೊಳ್ಳೋಕೆ ಹೋದಾಗ ಮೊದ್ಲು ಅಲ್ಲಿ ಇರೋರನ್ನ ಶಾಂತಿ ಒಪ್ಪಂದ ಮಾಡ್ಕೊಳ್ಳೋಕೆ ಕರೀಬೇಕು.+
-
-
ಧರ್ಮೋಪದೇಶಕಾಂಡ 20:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ತುಂಬ ದೂರದಲ್ಲಿರೋ ಯಾವುದೇ ಪಟ್ಟಣವನ್ನ ವಶ ಮಾಡ್ಕೊಳ್ಳುವಾಗ ನೀವು ಹೀಗೇ ಮಾಡಬೇಕು. ಆದ್ರೆ ಹತ್ರ ಇರೋ ಈ ಪಟ್ಟಣಗಳ ವಿಷ್ಯದಲ್ಲಿ ಹಾಗಲ್ಲ.
-