-
1 ಸಮುವೇಲ 30:7, 8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಆಮೇಲೆ ದಾವೀದ ಅಹೀಮೆಲೆಕನ ಮಗನೂ ಪುರೋಹಿತನೂ ಆಗಿದ್ದ ಎಬ್ಯಾತಾರನಿಗೆ+ “ದಯವಿಟ್ಟು ಏಫೋದನ್ನ ಇಲ್ಲಿ ತಗೊಂಡು ಬಾ”+ ಅಂದ. ಆಗ ಎಬ್ಯಾತಾರ ಏಫೋದನ್ನ ದಾವೀದನ ಹತ್ರ ತಗೊಂಡು ಬಂದ. 8 ದಾವೀದ ಯೆಹೋವನ ಹತ್ರ “ನಾನು ಈ ಲೂಟಿಗಾರರ ಗುಂಪನ್ನ ಅಟ್ಟಿಸ್ಕೊಂಡು ಹೋಗ್ಲಾ? ನನಗೆ ಅವರು ಸಿಗ್ತಾರಾ?” ಅಂತ ಕೇಳಿದ.+ ಅದಕ್ಕೆ ಆತನು ದಾವೀದನಿಗೆ “ಅಟ್ಟಿಸ್ಕೊಂಡು ಹೋಗು. ಅವರು ಖಂಡಿತ ನಿನಗೆ ಸಿಗ್ತಾರೆ. ನೀನು ಅವ್ರಿಂದ ಎಲ್ಲವನ್ನೂ ಎಲ್ರನ್ನೂ ಬಿಡಿಸ್ಕೊಂಡು ಬರ್ತಿಯ”+ ಅಂದ.
-