ಯೆಹೋಶುವ 11:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಗಿಬ್ಯೋನ್+ ಜನ್ರಾದ ಹಿವ್ವಿಯರನ್ನ ಬಿಟ್ಟು ಬೇರೆ ಯಾವ ಪಟ್ಟಣದವರೂ ಇಸ್ರಾಯೇಲ್ಯರ ಜೊತೆ ಶಾಂತಿ ಸಂಧಾನ ಮಾಡ್ಕೊಳ್ಳಲಿಲ್ಲ. ಬೇರೆಲ್ಲ ಪಟ್ಟಣಗಳ ವಿರುದ್ಧ ಯುದ್ಧ ಮಾಡಿ ಅವುಗಳನ್ನ ಇಸ್ರಾಯೇಲ್ಯರು ವಶ ಮಾಡ್ಕೊಂಡ್ರು.+
19 ಗಿಬ್ಯೋನ್+ ಜನ್ರಾದ ಹಿವ್ವಿಯರನ್ನ ಬಿಟ್ಟು ಬೇರೆ ಯಾವ ಪಟ್ಟಣದವರೂ ಇಸ್ರಾಯೇಲ್ಯರ ಜೊತೆ ಶಾಂತಿ ಸಂಧಾನ ಮಾಡ್ಕೊಳ್ಳಲಿಲ್ಲ. ಬೇರೆಲ್ಲ ಪಟ್ಟಣಗಳ ವಿರುದ್ಧ ಯುದ್ಧ ಮಾಡಿ ಅವುಗಳನ್ನ ಇಸ್ರಾಯೇಲ್ಯರು ವಶ ಮಾಡ್ಕೊಂಡ್ರು.+