ಅರಣ್ಯಕಾಂಡ 30:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಒಬ್ಬ ಗಂಡಸು ಯೆಹೋವನಿಗೆ ಹರಕೆ ಹೊತ್ರೆ+ ಅಥವಾ ಒಂದು ವಿಷ್ಯ ತ್ಯಾಗ ಮಾಡ್ತೀನಿ ಅಂತ ಮಾತು ಕೊಟ್ರೆ+ ಮಾತಿಗೆ ತಪ್ಪಬಾರದು.+ ಏನೇ ಹರಕೆ ಮಾಡಿದ್ರೂ ತೀರಿಸಬೇಕು.+ ಧರ್ಮೋಪದೇಶಕಾಂಡ 6:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ನಿಮ್ಮ ದೇವರಾದ ಯೆಹೋವನಿಗೆ ನೀವು ಭಯಪಡಬೇಕು.+ ಆತನ ಸೇವೆಯನ್ನೇ ಮಾಡಬೇಕು.+ ಆತನ ಹೆಸ್ರಲ್ಲೇ ಆಣೆ ಮಾಡಬೇಕು.+
2 ಒಬ್ಬ ಗಂಡಸು ಯೆಹೋವನಿಗೆ ಹರಕೆ ಹೊತ್ರೆ+ ಅಥವಾ ಒಂದು ವಿಷ್ಯ ತ್ಯಾಗ ಮಾಡ್ತೀನಿ ಅಂತ ಮಾತು ಕೊಟ್ರೆ+ ಮಾತಿಗೆ ತಪ್ಪಬಾರದು.+ ಏನೇ ಹರಕೆ ಮಾಡಿದ್ರೂ ತೀರಿಸಬೇಕು.+