-
ಯೆಹೋಶುವ 9:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಆಮೇಲೆ ಅವರು ಗಿಲ್ಗಾಲಿನ ಪಾಳೆಯದಲ್ಲಿದ್ದ+ ಯೆಹೋಶುವನ ಹತ್ರ ಬಂದ್ರು. ಅವರು ಅವನಿಗೆ, ಅಲ್ಲಿದ್ದ ಇಸ್ರಾಯೇಲ್ಯರಿಗೆ “ನಾವು ದೂರದ ದೇಶದಿಂದ ಬಂದಿದ್ದೀವಿ. ದಯವಿಟ್ಟು ಈಗ ನಮ್ಮ ಜೊತೆ ಶಾಂತಿಯ ಒಪ್ಪಂದ ಮಾಡ್ಕೊಳ್ಳಿ” ಅಂದ್ರು.
-
-
ಯೆಹೋಶುವ 9:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಒಪ್ಪಂದ ಮಾಡ್ಕೊಂಡು ಮೂರು ದಿನ ಆದ್ಮೇಲೆ ಅವರು ತಮ್ಮ ಹತ್ರದಲ್ಲೇ ವಾಸಿಸೋ ಜನ ಅಂತ ಗೊತ್ತಾಯ್ತು.
-