-
2 ಪೂರ್ವಕಾಲವೃತ್ತಾಂತ 25:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಹಾಗಾಗಿ ಅಮಚ್ಯ ಎಫ್ರಾಯೀಮಿಂದ ತರಿಸಿದ್ದ ಸೈನಿಕರನ್ನ ವಾಪಸ್ ಕಳಿಸಿಬಿಟ್ಟ. ಆದ್ರೆ ಆ ಸೈನಿಕರಿಗೆ ಯೆಹೂದದ ಜನ್ರ ಮೇಲೆ ತುಂಬ ಕೋಪ ಬಂತು. ಅವರು ಕೋಪದಿಂದ ಕುದೀತಾ ಅವ್ರ ಊರಿಗೆ ವಾಪಸ್ ಹೋದ್ರು.
-