ನ್ಯಾಯಸ್ಥಾಪಕರು 7:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಮಿದ್ಯಾನ್ಯರು, ಅಮಾಲೇಕ್ಯರು, ಪೂರ್ವ ದಿಕ್ಕಲ್ಲಿರೋರು+ ಮಿಡತೆ ದಂಡಿನ ತರ ಕಣಿವೆ ಬಯಲನ್ನ ಆವರಿಸ್ಕೊಂಡಿದ್ರು. ಅವ್ರ ಒಂಟೆಗಳು ಸಮುದ್ರ ತೀರದ ಮರಳಿನ ಕಣಗಳ ತರ ಲೆಕ್ಕ ಮಾಡೋಕೆ ಆಗದಷ್ಟು ಇತ್ತು.+
12 ಮಿದ್ಯಾನ್ಯರು, ಅಮಾಲೇಕ್ಯರು, ಪೂರ್ವ ದಿಕ್ಕಲ್ಲಿರೋರು+ ಮಿಡತೆ ದಂಡಿನ ತರ ಕಣಿವೆ ಬಯಲನ್ನ ಆವರಿಸ್ಕೊಂಡಿದ್ರು. ಅವ್ರ ಒಂಟೆಗಳು ಸಮುದ್ರ ತೀರದ ಮರಳಿನ ಕಣಗಳ ತರ ಲೆಕ್ಕ ಮಾಡೋಕೆ ಆಗದಷ್ಟು ಇತ್ತು.+