ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 6:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಇದಾದ್ಮೇಲೆ, ಯೆಹೋವನ ಒಬ್ಬ ದೂತ+ ಒಫ್ರಕ್ಕೆ ಬಂದು ಅಲ್ಲಿದ್ದ ದೊಡ್ಡ ಮರದ ಕೆಳಗೆ ಕೂತ. ಈ ಮರ ಅಬೀಯೆಜೆರನಾದ+ ಯೋವಾಷನಿಗೆ ಸೇರಿದ್ದು. ಇವನ ಮಗ ಗಿದ್ಯೋನ+ ದ್ರಾಕ್ಷಾಮದ್ಯ ತಯಾರಿಸೋ ತೊಟ್ಟಿಯಲ್ಲಿ ಗೋದಿ ಬಡೀತಾ ಇದ್ದ. ಮಿದ್ಯಾನ್ಯರಿಗೆ ಗೊತ್ತಾಗಬಾರದು ಅಂತ ಅಲ್ಲಿ ಬಡಿತಿದ್ದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ