-
ಧರ್ಮೋಪದೇಶಕಾಂಡ 3:12, 13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ನಾವು ಇನ್ನೊಂದು ಪ್ರದೇಶವನ್ನ ಕೂಡ ವಶ ಮಾಡ್ಕೊಂಡ್ವಿ. ಅದ್ರ ಗಡಿ ಅರ್ನೋನ್ ಕಣಿವೆಯ ಪಕ್ಕದಲ್ಲಿರೋ ಅರೋಯೇರ್+ ಪಟ್ಟಣದಿಂದ ಶುರು ಆಗಿ ಗಿಲ್ಯಾದಿನ ಬೆಟ್ಟ ಪ್ರದೇಶದಲ್ಲಿ ಅರ್ಧ ಭಾಗ ತನಕ ಇದೆ. ನಾನು ಅಲ್ಲಿನ ಪಟ್ಟಣಗಳನ್ನ ರೂಬೇನ್ಯರಿಗೆ ಗಾದ್ಯರಿಗೆ ಕೊಟ್ಟೆ.+ 13 ಗಿಲ್ಯಾದಿನ ಉಳಿದ ಪ್ರದೇಶವನ್ನ ಓಗನ ರಾಜ್ಯವಾಗಿದ್ದ ಇಡೀ ಬಾಷಾನನ್ನ ಮನಸ್ಸೆ ಕುಲದ ಅರ್ಧ ಜನ್ರಿಗೆ ಕೊಟ್ಟೆ.+ ಬಾಷಾನಿಗೆ ಸೇರಿದ ಇಡೀ ಅರ್ಗೋಬ್ ಪ್ರದೇಶಕ್ಕೆ ರೆಫಾಯರ ದೇಶ ಅನ್ನೋ ಹೆಸ್ರಿತ್ತು.
-