-
ನ್ಯಾಯಸ್ಥಾಪಕರು 16:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಅದಕ್ಕೆ ಸಂಸೋನ “ಒಣಗದೆ ಇರೋ ಬಿಲ್ಲಿನ ಏಳು ಹಸಿ ತಂತಿಗಳಿಂದ* ನನ್ನನ್ನ ಕಟ್ಟಿದ್ರೆ ನಾನು ಶಕ್ತಿ ಕಳ್ಕೊಂಡು ಮಾಮೂಲಿ ಮನುಷ್ಯ ಆಗಿಬಿಡ್ತೀನಿ” ಅಂದ.
-
-
ನ್ಯಾಯಸ್ಥಾಪಕರು 16:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಆಗ ಅವನು “ಕೆಲಸಕ್ಕೆ ಬಳಸದೆ ಇರೋ ಹೊಸ ಹಗ್ಗದಿಂದ ನನ್ನನ್ನ ಕಟ್ಟಿದ್ರೆ ಶಕ್ತಿ ಕಳ್ಕೊಂಡು ಮಾಮೂಲಿ ಮನುಷ್ಯ ಆಗಿಬಿಡ್ತೀನಿ” ಅಂದ.
-
-
ನ್ಯಾಯಸ್ಥಾಪಕರು 16:13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಇದಾದ್ಮೇಲೆ ದೆಲೀಲ ಸಂಸೋನಗೆ “ಇಲ್ಲಿ ತನಕ ನೀನು ಹೀಗೇ ಸುಳ್ಳು ಹೇಳ್ತಾ ನನಗೆ ಮೋಸ ಮಾಡ್ದೆ.+ ನಿನ್ನನ್ನ ಯಾವುದ್ರಿಂದ ಕಟ್ಟೋಕೆ ಆಗುತ್ತೆ ಅಂತ ಹೇಳು” ಅಂದಳು. ಆಗ ಅವನು “ನನಗಿರೋ ಏಳು ಜಡೆನ ಮಗ್ಗದ ದಾರದಿಂದ ನೇಯ್ದರೆ ಸಾಕು” ಅಂದ.
-