-
ನ್ಯಾಯಸ್ಥಾಪಕರು 16:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಹಾಗಾಗಿ ಫಿಲಿಷ್ಟಿಯರ ಅಧಿಪತಿಗಳು ಅವಳ ಹತ್ರ ಬಂದು “ಅವನನ್ನ ಹೇಗಾದ್ರೂ ಪುಸಲಾಯಿಸಿ+ ಅವನ ಮಹಾ ಶಕ್ತಿಯ ಗುಟ್ಟು ಏನಂತ ಕಂಡುಹಿಡಿ. ನಾವು ಅವನನ್ನ ಹೇಗೆ ಸೋಲಿಸಿ ಕಟ್ಟಿಹಾಕಬಹುದು ಅಂತ ತಿಳ್ಕೊ. ಹಾಗೆ ಮಾಡಿದ್ರೆ ನಾವೆಲ್ಲ ಒಬ್ಬೊಬ್ರೂ ನಿನಗೆ 1,100 ಬೆಳ್ಳಿ ಶೆಕೆಲನ್ನ ಕೊಡ್ತೀವಿ” ಅಂದ್ರು.
-