ನ್ಯಾಯಸ್ಥಾಪಕರು 13:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ನೀನು ಗರ್ಭಿಣಿ ಆಗ್ತೀಯ, ನಿನಗೆ ಗಂಡು ಮಗು ಹುಟ್ಟುತ್ತೆ. ಅವನ ತಲೆ ಮೇಲೆ ಕ್ಷೌರದ ಕತ್ತಿ ತಾಗಿಸ್ಲೇಬಾರದು.+ ಯಾಕಂದ್ರೆ ಹುಟ್ಟಿಂದ* ಅವನು ದೇವರ ನಾಜೀರ* ಆಗಿರ್ತಾನೆ. ಫಿಲಿಷ್ಟಿಯರ ಕೈಯಿಂದ ಇಸ್ರಾಯೇಲ್ಯರನ್ನ ರಕ್ಷಿಸೋಕೆ ಅವನು ಮುಂದಾಳತ್ವ ವಹಿಸ್ತಾನೆ.”+
5 ನೀನು ಗರ್ಭಿಣಿ ಆಗ್ತೀಯ, ನಿನಗೆ ಗಂಡು ಮಗು ಹುಟ್ಟುತ್ತೆ. ಅವನ ತಲೆ ಮೇಲೆ ಕ್ಷೌರದ ಕತ್ತಿ ತಾಗಿಸ್ಲೇಬಾರದು.+ ಯಾಕಂದ್ರೆ ಹುಟ್ಟಿಂದ* ಅವನು ದೇವರ ನಾಜೀರ* ಆಗಿರ್ತಾನೆ. ಫಿಲಿಷ್ಟಿಯರ ಕೈಯಿಂದ ಇಸ್ರಾಯೇಲ್ಯರನ್ನ ರಕ್ಷಿಸೋಕೆ ಅವನು ಮುಂದಾಳತ್ವ ವಹಿಸ್ತಾನೆ.”+