-
1 ಸಮುವೇಲ 5:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಎರಡನೇ ದಿನ ಬೆಳಿಗ್ಗೆ ಬೇಗ ಎದ್ದು ನೋಡಿದಾಗ ದಾಗೋನನ ಮೂರ್ತಿ ಯೆಹೋವನ ಮಂಜೂಷದ ಮುಂದೆ ನೆಲಕ್ಕೆ ಮುಖ ಮಾಡ್ಕೊಂಡು ಬಿದ್ದಿತ್ತು. ಅದ್ರ ತಲೆ ಎರಡು ಅಂಗೈಗಳು ಮುರಿದು ಹೊಸ್ತಿಲ ಮೇಲೆ ಬಿದ್ದಿತ್ತು. ಮೀನಿನ ತರ ಕಾಣ್ತಿದ್ದ ಅದ್ರ ದೇಹ* ಮಾತ್ರ ಉಳಿದಿತ್ತು.
-