ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 15:7, 8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಆಗ ಸಂಸೋನ ಫಿಲಿಷ್ಟಿಯರಿಗೆ “ನೀವು ಹೀಗೆ ಮಾಡಿದ್ರಿಂದ ನಿಮ್ಮ ಮೇಲೆ ಸೇಡು ತೀರಿಸ್ಕೊಳ್ಳದೇ ಬಿಡಲ್ಲ”+ ಅಂದ. 8 ಒಬ್ರಾದ ಮೇಲೆ ಒಬ್ರನ್ನ ಕೊಲ್ತಾ* ಶವಗಳನ್ನ ರಾಶಿ ಹಾಕಿದ. ಆಮೇಲೆ ಏಟಾಮಿನ ಬಂಡೆಯ ಗುಹೆಯಲ್ಲಿ* ಇದ್ದ.

  • ನ್ಯಾಯಸ್ಥಾಪಕರು 15:15, 16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಅಲ್ಲಿ ಒಂದು ಗಂಡು ಕತ್ತೆಯ ದವಡೆಯ ಹಸಿ ಮೂಳೆ ಅವನ ಕಣ್ಣಿಗೆ ಬಿತ್ತು. ಅದನ್ನ ತಗೊಂಡು ಅದ್ರಿಂದ 1,000 ಗಂಡಸ್ರನ್ನ ಸಾಯಿಸಿದ.+ 16 ಆಮೇಲೆ ಅವನು

      “ಒಂದು ಕತ್ತೆಯ ದವಡೆ ಮೂಳೆಯಿಂದ ಶತ್ರುಗಳ ಶವನ ರಾಶಿ ಹಾಕ್ದೆ!

      ಒಂದೇ ಮೂಳೆಯಿಂದ 1,000 ಗಂಡಸ್ರನ್ನ ಸಾಯಿಸಿದೆ”+ ಅಂದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ