-
ಆದಿಕಾಂಡ 19:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಅವನು “ಸ್ವಾಮಿ, ದಯವಿಟ್ಟು ನಿಮ್ಮ ಸೇವಕನ ಮನೆಗೆ ಬನ್ನಿ. ನಿಮ್ಮ ಕಾಲು ತೊಳೆಯೋ ಅವಕಾಶ ಕೊಡಿ. ರಾತ್ರಿ ನಮ್ಮ ಮನೆಲೇ ಉಳ್ಕೊಂಡು ಬೆಳಿಗ್ಗೆ ಬೇಗ ಎದ್ದು ಪ್ರಯಾಣ ಮಾಡಬಹುದು” ಅಂದ. ಅವರು “ಇಲ್ಲ, ನಾವು ಪಟ್ಟಣದ ಮುಖ್ಯಸ್ಥಳದಲ್ಲೇ* ರಾತ್ರಿ ಕಳಿತೀವಿ” ಅಂದ್ರು.
-