ವಿಮೋಚನಕಾಂಡ 12:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಯಾಕಂದ್ರೆ ನಾನು ಆ ರಾತ್ರಿ ಈಜಿಪ್ಟ್ ದೇಶವನ್ನ ದಾಟಿ ಹೋಗ್ತೀನಿ. ಆಗ ಈಜಿಪ್ಟ್ ದೇಶದ ಎಲ್ಲ ಮನುಷ್ಯರ ಮೊದಲನೇ ಮಕ್ಕಳನ್ನ, ಎಲ್ಲ ಪ್ರಾಣಿಗಳ ಮೊದಲನೇ ಮರಿಗಳನ್ನ ಕೊಲ್ತೀನಿ.+ ನಾನು ಈಜಿಪ್ಟಿನ ಎಲ್ಲ ದೇವರುಗಳಿಗೆ ಶಿಕ್ಷೆ ಕೊಡ್ತೀನಿ.+ ನಾನು ಯೆಹೋವ. 1 ಪೂರ್ವಕಾಲವೃತ್ತಾಂತ 16:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಬೇರೆ ಜನ್ರ ದೇವರುಗಳೆಲ್ಲ ಕೆಲಸಕ್ಕೆ ಬಾರದ ದೇವರುಗಳು,+ಆದ್ರೆ ಯೆಹೋವನೇ ಆಕಾಶ ಸೃಷ್ಟಿ ಮಾಡಿದವನು.+ ಕೀರ್ತನೆ 97:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಕೆತ್ತಿದ ಮೂರ್ತಿಗಳನ್ನ ಆರಾಧಿಸೋರಿಗೆ,ಪ್ರಯೋಜನಕ್ಕೆ ಬರದ ದೇವರುಗಳ ಬಗ್ಗೆ ಕೊಚ್ಕೊಳ್ಳೋರಿಗೆ ಅವಮಾನ ಆಗುತ್ತೆ.+ ಎಲ್ಲ ದೇವರುಗಳೇ, ಆತನಿಗೆ ಬಗ್ಗಿ ನಮಸ್ಕರಿಸಿ.*+
12 ಯಾಕಂದ್ರೆ ನಾನು ಆ ರಾತ್ರಿ ಈಜಿಪ್ಟ್ ದೇಶವನ್ನ ದಾಟಿ ಹೋಗ್ತೀನಿ. ಆಗ ಈಜಿಪ್ಟ್ ದೇಶದ ಎಲ್ಲ ಮನುಷ್ಯರ ಮೊದಲನೇ ಮಕ್ಕಳನ್ನ, ಎಲ್ಲ ಪ್ರಾಣಿಗಳ ಮೊದಲನೇ ಮರಿಗಳನ್ನ ಕೊಲ್ತೀನಿ.+ ನಾನು ಈಜಿಪ್ಟಿನ ಎಲ್ಲ ದೇವರುಗಳಿಗೆ ಶಿಕ್ಷೆ ಕೊಡ್ತೀನಿ.+ ನಾನು ಯೆಹೋವ.
7 ಕೆತ್ತಿದ ಮೂರ್ತಿಗಳನ್ನ ಆರಾಧಿಸೋರಿಗೆ,ಪ್ರಯೋಜನಕ್ಕೆ ಬರದ ದೇವರುಗಳ ಬಗ್ಗೆ ಕೊಚ್ಕೊಳ್ಳೋರಿಗೆ ಅವಮಾನ ಆಗುತ್ತೆ.+ ಎಲ್ಲ ದೇವರುಗಳೇ, ಆತನಿಗೆ ಬಗ್ಗಿ ನಮಸ್ಕರಿಸಿ.*+