-
1 ಸಮುವೇಲ 4:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಅಷ್ಟೇ ಅಲ್ಲ ದೇವರ ಮಂಜೂಷ ಫಿಲಿಷ್ಟಿಯರ ವಶ ಆಯ್ತು. ಏಲಿಯ ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸ ಇಬ್ರೂ ಸತ್ತೋದ್ರು.+
-
-
1 ಸಮುವೇಲ 5:1ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಫಿಲಿಷ್ಟಿಯರು ಸತ್ಯ ದೇವರ ಮಂಜೂಷ ವಶ ಮಾಡ್ಕೊಂಡು+ ಅದನ್ನ ಎಬೆನೆಜೆರಿನಿಂದ ಅಷ್ಡೋದಿಗೆ ತಗೊಂಡು ಹೋದ್ರು.
-
-
ಕೀರ್ತನೆ 78:61ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
61 ಆತನು ತನ್ನ ಶಕ್ತಿಯ ಗುರುತನ್ನ ಸೆರೆಯಾಗಿ ಹೋಗೋಕೆ,
ತನ್ನ ವೈಭವವನ್ನ ಶತ್ರುವಿನ ಕೈವಶವಾಗೋಕೆ ಬಿಟ್ಟುಬಿಟ್ಟ.+
-