-
1 ಸಮುವೇಲ 2:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಆಮೇಲೆ ಎಲ್ಕಾನ ರಾಮದಲ್ಲಿದ್ದ ತನ್ನ ಮನೆಗೆ ಹೋದ. ಹುಡುಗ ಪುರೋಹಿತ ಏಲಿಯ ಕೈಕೆಳಗಿದ್ದು ಯೆಹೋವನ ಸೇವಕನಾದ.+
-
-
2 ಪೂರ್ವಕಾಲವೃತ್ತಾಂತ 31:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಇವ್ರಿಗೆ ಮಾತ್ರವಲ್ಲ ವಂಶಾವಳಿ ಪಟ್ಟಿಯಲ್ಲಿ ದಾಖಲಿಸಲಾಗಿದ್ದ ಮೂರು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಎಲ್ಲ ವಯಸ್ಸಿನ ಪುರುಷರಿಗೂ ಅದನ್ನ ಹಂಚಿಕೊಡ್ತಿದ್ರು. ಅವರು ತಮ್ಮತಮ್ಮ ದಳಗಳ ಪ್ರಕಾರ ಯೆಹೋವನ ಆಲಯದಲ್ಲಿ ಪ್ರತಿದಿನ ಸೇವೆಮಾಡ್ತಿದ್ರು.
-