22 ಏಲಿಗೆ ತುಂಬ ವಯಸ್ಸಾಗಿತ್ತು. ಅವನ ಮಕ್ಕಳು ಇಸ್ರಾಯೇಲ್ಯರ ಜೊತೆ ನಡ್ಕೊಳ್ತಿದ್ದ ರೀತಿ ಬಗ್ಗೆ,+ ದೇವದರ್ಶನದ ಡೇರೆಯ ಬಾಗಿಲಲ್ಲಿ ಸೇವೆ ಮಾಡ್ತಿದ್ದ ಸ್ತ್ರೀಯರ ಜೊತೆ ಇಡ್ತಿದ್ದ ಲೈಂಗಿಕ ಸಂಬಂಧದ ಬಗ್ಗೆ+ ಅವನು ಕೇಳಿಸ್ಕೊಂಡಿದ್ದ.
17 ಆಗ ಅವನು “ಇಸ್ರಾಯೇಲ್ಯರು ಫಿಲಿಷ್ಟಿಯರಿಂದ ಸೋತು ಓಡಿ ಹೋಗಿದ್ದಾರೆ. ಜನ್ರ ಮಧ್ಯ ತುಂಬ ದೊಡ್ಡ ಯುದ್ಧ ನಡಿತು.+ ಅದ್ರಲ್ಲಿ ನಿನ್ನ ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸ ಪ್ರಾಣ ಕಳ್ಕೊಂಡ್ರು.+ ಸತ್ಯ ದೇವರ ಮಂಜೂಷ ಶತ್ರುಗಳ ವಶವಾಯ್ತು”+ ಅಂದ.