-
1 ಸಮುವೇಲ 15:26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
26 ಆದ್ರೆ ಸಮುವೇಲ ಸೌಲನಿಗೆ “ನಾನು ನಿನ್ನ ಜೊತೆ ಬರಲ್ಲ. ಯೆಹೋವನ ಮಾತು ಕೇಳೋಕೆ ನಿನಗಿಷ್ಟ ಇಲ್ಲದೆ ಇರೋದ್ರಿಂದ ಇನ್ನು ಮುಂದೆ ನೀನು ರಾಜನಾಗಿ ಇರೋದು ಯೆಹೋವನಿಗೆ ಇಷ್ಟ ಇಲ್ಲ. ನೀನು ಇಸ್ರಾಯೇಲಿನ ಮೇಲೆ ರಾಜನಾಗಿ ಆಳೋದನ್ನ ಮುಂದುವರಿಸಲ್ಲ”+ ಅಂದ.
-