1 ಸಮುವೇಲ 15:35 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 35 ಸಮುವೇಲ ಸೌಲನಿಗೋಸ್ಕರ ತುಂಬ ದುಃಖಪಟ್ಟ.+ ಇದಾದ್ಮೇಲೆ ಅವನು ಬದುಕಿರೋ ತನಕ ಸೌಲನ ಮುಖ ನೋಡಲಿಲ್ಲ. ಸೌಲನನ್ನ ಇಸ್ರಾಯೇಲಿನ ಮೇಲೆ ರಾಜನಾಗಿ ಮಾಡಿದ್ದಕ್ಕೆ ಯೆಹೋವನಿಗೆ ತುಂಬ ದುಃಖ ಆಯ್ತು.+
35 ಸಮುವೇಲ ಸೌಲನಿಗೋಸ್ಕರ ತುಂಬ ದುಃಖಪಟ್ಟ.+ ಇದಾದ್ಮೇಲೆ ಅವನು ಬದುಕಿರೋ ತನಕ ಸೌಲನ ಮುಖ ನೋಡಲಿಲ್ಲ. ಸೌಲನನ್ನ ಇಸ್ರಾಯೇಲಿನ ಮೇಲೆ ರಾಜನಾಗಿ ಮಾಡಿದ್ದಕ್ಕೆ ಯೆಹೋವನಿಗೆ ತುಂಬ ದುಃಖ ಆಯ್ತು.+