-
1 ಸಮುವೇಲ 22:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಹೀಗೆ ಹೇಳ್ತಾ ರಾಜ ತನ್ನ ಸುತ್ತ ನಿಂತಿದ್ದ ಸೈನಿಕರಿಗೆ* “ಹೋಗಿ, ಯೆಹೋವನ ಪುರೋಹಿತರನ್ನ ಸಾಯಿಸಿ. ಯಾಕಂದ್ರೆ ಅವರು ದಾವೀದನ ಪಕ್ಷ ವಹಿಸಿದ್ದಾರೆ! ದಾವೀದ ಓಡಿ ಹೋಗಿದ್ದಾನೆ ಅಂತ ಅವ್ರಿಗೆ ಗೊತ್ತಿತ್ತು. ಆದ್ರೂ ಅವರು ನನಗೆ ಅದನ್ನ ಹೇಳಲಿಲ್ಲ” ಅಂದ. ಆದ್ರೆ ರಾಜನ ಸೇವಕರು ಯೆಹೋವನ ಪುರೋಹಿತರನ್ನ ಸಾಯಿಸೋಕ್ಕೆ ಅವ್ರ ಮೇಲೆ ಕೈ ಎತ್ತೋಕೆ ಬಯಸಲಿಲ್ಲ.
-