2 ಸಮುವೇಲ 7:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಈಗ ನನ್ನ ಸೇವಕನಾದ ದಾವೀದನಿಗೆ ಹೀಗೆ ಹೇಳು: ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ: “ಹುಲ್ಲುಗಾವಲುಗಳಲ್ಲಿ ಕುರಿಕಾಯ್ತಿದ್ದ ನಿನ್ನನ್ನ,+ ನಾನು ಕರ್ಕೊಂಡು ಬಂದು ನನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗಿ ಮಾಡಿದೆ.+ ಕೀರ್ತನೆ 78:70 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 70 ಆತನು ತನ್ನ ಸೇವಕ ದಾವೀದನನ್ನ ಆರಿಸ್ಕೊಂಡ,+ಅವನನ್ನ ಕುರಿ ದೊಡ್ಡಿಯಿಂದ ತಗೊಂಡ.+
8 ಈಗ ನನ್ನ ಸೇವಕನಾದ ದಾವೀದನಿಗೆ ಹೀಗೆ ಹೇಳು: ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ: “ಹುಲ್ಲುಗಾವಲುಗಳಲ್ಲಿ ಕುರಿಕಾಯ್ತಿದ್ದ ನಿನ್ನನ್ನ,+ ನಾನು ಕರ್ಕೊಂಡು ಬಂದು ನನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗಿ ಮಾಡಿದೆ.+