10 ಮಾರನೇ ದಿನ ಸೌಲನಿಗೆ ಕೆಟ್ಟ ಮನಸ್ಥಿತಿ ಬರೋ ತರ ದೇವರು ಅನುಮತಿಸಿದ.+ ಆಗ ಅವನು ಮನೆ ಒಳಗೆ ವಿಚಿತ್ರವಾಗಿ* ವರ್ತಿಸೋಕೆ ಶುರುಮಾಡಿದ. ಯಾವಾಗ್ಲೂ ಮಾಡೋ ತರ ಈಗ್ಲೂ ದಾವೀದ ತಂತಿವಾದ್ಯವನ್ನ ನುಡಿಸ್ತಿದ್ದ.+ ಸೌಲನ ಕೈಯಲ್ಲಿ ಒಂದು ಈಟಿ ಇತ್ತು.+
9 ಸೌಲ ಕೈಯಲ್ಲಿ ಈಟಿ ಹಿಡ್ಕೊಂಡು ಮನೆಯಲ್ಲಿ ಕೂತಿದ್ದ. ದಾವೀದ ಅವನ ಮುಂದೆ ತಂತಿವಾದ್ಯವನ್ನ ನುಡಿಸ್ತಿದ್ದ.+ ದಿಢೀರ್ ಅಂತ ಸೌಲನ ಮನಸ್ಥಿತಿ ಹಾಳಾಯ್ತು. ಇದನ್ನ ಯೆಹೋವ ಅನುಮತಿಸಿದನು.+