ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 18:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ದಾವೀದ ಸೌಲನ ಹತ್ರ ಹೇಳಿದ ಮಾತುಗಳನ್ನ ಯೋನಾತಾನ+ ಕೇಳಿಸ್ಕೊಂಡಾಗ ಯೋನಾತಾನ ಮತ್ತು ದಾವೀದನ ಮಧ್ಯ ಗಾಢ ಸ್ನೇಹ ಬೆಳಿತು. ಯೋನಾತಾನ ದಾವೀದನನ್ನ ತನ್ನ ಪ್ರಾಣದಷ್ಟೇ ಪ್ರೀತಿಸೋಕೆ ಶುರು ಮಾಡಿದ.+

  • 1 ಸಮುವೇಲ 18:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ಯೋನಾತಾನ ದಾವೀದನನ್ನ ತನ್ನ ಪ್ರಾಣದಷ್ಟೇ ಪ್ರೀತಿಸ್ತಿದ್ದ+ ಕಾರಣ ಅವನ ಜೊತೆ ಒಂದು ಒಪ್ಪಂದ ಮಾಡ್ಕೊಂಡ.+

  • 2 ಸಮುವೇಲ 1:26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ನನ್ನ ಸಹೋದರ ಯೋನಾತಾನ, ನಿನ್ನನ್ನ ಕಳ್ಕೊಂಡು ದುಃಖದಲ್ಲಿದ್ದೀನಿ,

      ನೀನಂದ್ರೆ ನನಗೆ ಪಂಚಪ್ರಾಣ.+

      ನೀನು ನನಗೆ ತೋರಿಸಿದ ಪ್ರೀತಿ ಸ್ತ್ರೀಯರು ತೋರಿಸಿದ್ದಕ್ಕಿಂತ ಜಾಸ್ತಿ.+

  • ಜ್ಞಾನೋಕ್ತಿ 18:24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ಒಬ್ರನ್ನೊಬ್ರು ಜಜ್ಜಿಬಿಡಬೇಕು ಅಂತ ಕಾಯೋ ಜೊತೆಗಾರರೂ ಇದ್ದಾರೆ,+

      ಒಡಹುಟ್ಟಿದವನಿಗಿಂತ ಜಾಸ್ತಿ ಪ್ರೀತಿಸೋ ಸ್ನೇಹಿತನೂ ಇರ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ