1 ಸಮುವೇಲ 20:42 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 42 ಯೋನಾತಾನ ದಾವೀದನಿಗೆ “ನಾವಿಬ್ರೂ ಯೆಹೋವನ ಹೆಸ್ರಲ್ಲಿ ‘ನನ್ನ ನಿನ್ನ ಮಧ್ಯ ಮತ್ತು ನನ್ನ ಸಂತತಿಯ ನಿನ್ನ ಸಂತತಿಯ ಮಧ್ಯ ಯೆಹೋವ ಸದಾಕಾಲ ಇರಲಿ’+ ಅಂತ ಆಣೆ ಮಾಡಿರೋದ್ರಿಂದ+ ನೀನು ಸಮಾಧಾನದಿಂದ ಹೋಗು” ಅಂದ. ಆಮೇಲೆ ದಾವೀದ ಹೊರಟು ಹೋದ, ಯೋನಾತಾನ ಪಟ್ಟಣಕ್ಕೆ ವಾಪಸ್ ಬಂದ.
42 ಯೋನಾತಾನ ದಾವೀದನಿಗೆ “ನಾವಿಬ್ರೂ ಯೆಹೋವನ ಹೆಸ್ರಲ್ಲಿ ‘ನನ್ನ ನಿನ್ನ ಮಧ್ಯ ಮತ್ತು ನನ್ನ ಸಂತತಿಯ ನಿನ್ನ ಸಂತತಿಯ ಮಧ್ಯ ಯೆಹೋವ ಸದಾಕಾಲ ಇರಲಿ’+ ಅಂತ ಆಣೆ ಮಾಡಿರೋದ್ರಿಂದ+ ನೀನು ಸಮಾಧಾನದಿಂದ ಹೋಗು” ಅಂದ. ಆಮೇಲೆ ದಾವೀದ ಹೊರಟು ಹೋದ, ಯೋನಾತಾನ ಪಟ್ಟಣಕ್ಕೆ ವಾಪಸ್ ಬಂದ.