ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 11:23, 24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ಆದ್ರೆ ರೆಕ್ಕೆ ಇದ್ದು ನಾಲ್ಕು ಕಾಲಿಂದ ಹರಿದಾಡೋ ಗುಂಪುಗುಂಪಾಗಿರೋ ಬೇರೆ ಎಲ್ಲ ಕೀಟಗಳು ನಿಮಗೆ ಅಶುದ್ಧ. 24 ಇವುಗಳನ್ನ ತಿಂದ್ರೆ ನೀವು ಅಶುದ್ಧ ಆಗ್ತಿರ. ಇವು ಸತ್ತಾಗ ಮುಟ್ಟಿದವನು ಸಂಜೆ ತನಕ* ಅಶುದ್ಧ.+

  • ಯಾಜಕಕಾಂಡ 15:4, 5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಅಂಥ ವ್ಯಕ್ತಿ ಮಲಗೋ ಹಾಸಿಗೆ ಅಶುದ್ಧ. ಅವನು ಯಾವುದ್ರ ಮೇಲೆ ಕೂತ್ಕೊಳ್ತಾನೋ ಅದು ಅಶುದ್ಧ. 5 ಅವನ ಹಾಸಿಗೆಯನ್ನ ಮುಟ್ಟಿದವನು ತನ್ನ ಬಟ್ಟೆಗಳನ್ನ ಒಗಿಬೇಕು, ಸ್ನಾನ ಮಾಡಬೇಕು. ಅವನು ಸಂಜೆ ತನಕ* ಅಶುದ್ಧ.+

  • ಯಾಜಕಕಾಂಡ 15:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಒಬ್ಬ ಗಂಡಸಿಂದ ವೀರ್ಯ ಸ್ರಾವ ಆದ್ರೆ ಅವನು ತನ್ನ ಇಡೀ ದೇಹ ತೊಳಿಬೇಕು. ಅವನು ಸಂಜೆ ತನಕ ಅಶುದ್ಧ.+

  • ಯಾಜಕಕಾಂಡ 15:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಹೆಂಡತಿ ಜೊತೆ ಮಲಗಿದಾಗ ಗಂಡನಿಗೆ ವೀರ್ಯ ಸ್ರಾವ ಆದ್ರೆ ಅವರಿಬ್ರು ಸ್ನಾನ ಮಾಡಬೇಕು. ಅವರು ಸಂಜೆ ತನಕ ಅಶುದ್ಧ.+

  • ಅರಣ್ಯಕಾಂಡ 19:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಬಯಲಲ್ಲಿ ಕತ್ತಿಯಿಂದ ಸತ್ತವನನ್ನ ಮುಟ್ಟಿದವನು, ಹೆಣವನ್ನ ಮನುಷ್ಯನ ಮೂಳೆಯನ್ನ, ಸಮಾಧಿಯನ್ನ ಮುಟ್ಟಿದವನು ಏಳು ದಿನ ಅಶುದ್ಧ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ