-
1 ಸಮುವೇಲ 24:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಯೆಹೋವನೇ ನ್ಯಾಯಾಧೀಶನಾಗಿ ನನಗೂ ನಿನಗೂ ತೀರ್ಪು ಕೊಡಲಿ. ಆತನು ನನ್ನ ಪರಿಸ್ಥಿತಿ ನೋಡಿ, ನನ್ನ ಪರವಾಗಿ ವಾದಿಸಿ,+ ತೀರ್ಪು ಕೊಟ್ಟು ನನ್ನನ್ನ ನಿನ್ನ ಕೈಯಿಂದ ರಕ್ಷಿಸಲಿ” ಅಂದ.
-