1 ಸಮುವೇಲ 19:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ದಾವೀದ ತಪ್ಪಿಸ್ಕೊಂಡು ರಾಮದಲ್ಲಿದ್ದ+ ಸಮುವೇಲನ ಹತ್ರ ಹೋದ. ಸೌಲ ತನಗೆ ಮಾಡಿದ ಎಲ್ಲ ವಿಷ್ಯಗಳನ್ನ ಸಮುವೇಲನಿಗೆ ಹೇಳಿದ. ಅವರಿಬ್ರು ಹೋಗಿ ನಯೋತಿನಲ್ಲಿ+ ಉಳ್ಕೊಂಡ್ರು. 1 ಸಮುವೇಲ 22:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಆಮೇಲೆ ದಾವೀದ ಅಲ್ಲಿಂದ ಅದುಲ್ಲಾಮಿನ+ ಗವಿಗೆ ತಪ್ಪಿಸ್ಕೊಂಡು ಹೋದ.+ ಈ ವಿಷ್ಯ ಅವನ ಸಹೋದರರಿಗೆ, ತಂದೆ ಮನೆಯವ್ರಿಗೆ ಗೊತ್ತಾದಾಗ ಅವರು ಕೂಡ ಅವನ ಹತ್ರ ಹೋದ್ರು. 1 ಸಮುವೇಲ 22:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಸ್ವಲ್ಪ ಸಮಯ ಆದ್ಮೇಲೆ ಪ್ರವಾದಿ ಗಾದ+ ದಾವೀದನಿಗೆ “ಬೆಟ್ಟಗಳಲ್ಲಿ ಇರ್ಬೇಡ. ಅಲ್ಲಿಂದ ಯೆಹೂದ ಪ್ರದೇಶಕ್ಕೆ ಹೋಗು”+ ಅಂದ. ಹಾಗಾಗಿ ದಾವೀದ ಅಲ್ಲಿಂದ ಹೊರಟು ಹೆರೆತ್ ಕಾಡಿಗೆ ಹೋದ.
18 ದಾವೀದ ತಪ್ಪಿಸ್ಕೊಂಡು ರಾಮದಲ್ಲಿದ್ದ+ ಸಮುವೇಲನ ಹತ್ರ ಹೋದ. ಸೌಲ ತನಗೆ ಮಾಡಿದ ಎಲ್ಲ ವಿಷ್ಯಗಳನ್ನ ಸಮುವೇಲನಿಗೆ ಹೇಳಿದ. ಅವರಿಬ್ರು ಹೋಗಿ ನಯೋತಿನಲ್ಲಿ+ ಉಳ್ಕೊಂಡ್ರು.
22 ಆಮೇಲೆ ದಾವೀದ ಅಲ್ಲಿಂದ ಅದುಲ್ಲಾಮಿನ+ ಗವಿಗೆ ತಪ್ಪಿಸ್ಕೊಂಡು ಹೋದ.+ ಈ ವಿಷ್ಯ ಅವನ ಸಹೋದರರಿಗೆ, ತಂದೆ ಮನೆಯವ್ರಿಗೆ ಗೊತ್ತಾದಾಗ ಅವರು ಕೂಡ ಅವನ ಹತ್ರ ಹೋದ್ರು.
5 ಸ್ವಲ್ಪ ಸಮಯ ಆದ್ಮೇಲೆ ಪ್ರವಾದಿ ಗಾದ+ ದಾವೀದನಿಗೆ “ಬೆಟ್ಟಗಳಲ್ಲಿ ಇರ್ಬೇಡ. ಅಲ್ಲಿಂದ ಯೆಹೂದ ಪ್ರದೇಶಕ್ಕೆ ಹೋಗು”+ ಅಂದ. ಹಾಗಾಗಿ ದಾವೀದ ಅಲ್ಲಿಂದ ಹೊರಟು ಹೆರೆತ್ ಕಾಡಿಗೆ ಹೋದ.