-
1 ಸಮುವೇಲ 25:13ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ತಕ್ಷಣ ದಾವೀದ ತನ್ನ ಗಂಡಸ್ರಿಗೆ “ಎಲ್ರೂ ನಿಮ್ಮನಿಮ್ಮ ಕತ್ತಿ ಕಟ್ಕೊಳ್ಳಿ!”+ ಅಂದ. ಆಗ ಎಲ್ರೂ ತಮ್ಮತಮ್ಮ ಕತ್ತಿಗಳನ್ನ ಸೊಂಟಕ್ಕೆ ಕಟ್ಕೊಂಡ್ರು ಮತ್ತು ದಾವೀದ ಕೂಡ ಕಟ್ಕೊಂಡ. ದಾವೀದನ ಜೊತೆ ಸುಮಾರು 400 ಗಂಡಸ್ರು ಹೋದ್ರು. ಬೇರೆ 200 ಗಂಡಸ್ರು ವಸ್ತುಗಳನ್ನ ಕಾಯ್ತಿದ್ರು.
-