-
1 ಸಮುವೇಲ 21:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ಕೊನೆಗೆ ಆಕೀಷ ತನ್ನ ಸೇವಕರಿಗೆ “ಇವನೊಬ್ಬ ಹುಚ್ಚ ಅಂತ ನಿಮಗೆ ಕಾಣ್ತಿಲ್ವಾ? ಇವನನ್ನ ನನ್ನ ಹತ್ರ ಯಾಕೆ ಕರ್ಕೊಂಡು ಬಂದಿದ್ದೀರಾ?
-
-
1 ಸಮುವೇಲ 27:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಹಾಗಾಗಿ ಆಕೀಷ್ ದಾವೀದನನ್ನ ನಂಬಿ ತನ್ನ ಮನಸ್ಸಲ್ಲೇ ‘ಖಂಡಿತ ಇವನನ್ನ ನೋಡಿ ಇವನ ಸ್ವಂತ ಜನ್ರಾದ ಇಸ್ರಾಯೇಲ್ಯರೇ ಅಸಹ್ಯಪಡ್ತಾರೆ. ಹಾಗಾಗಿ ಇವನು ಶಾಶ್ವತವಾಗಿ ನನ್ನ ಸೇವಕನಾಗಿ ಇರ್ತಾನೆ’ ಅಂದ್ಕೊಂಡ.
-