-
ಆದಿಕಾಂಡ 36:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ಏಸಾವನ ಮಗನಾದ ಎಲೀಫಜನ ಉಪಪತ್ನಿ ಹೆಸ್ರು ತಿಮ್ನ. ಎಲೀಫಜನಿಗೆ ಇವಳಿಂದ ಹುಟ್ಟಿದ ಮಗ ಅಮಾಲೇಕ.+ ಇವರೆಲ್ಲ ಏಸಾವನ ಹೆಂಡತಿ ಆದಾಳ ಮೊಮ್ಮಕ್ಕಳು.
-
-
ವಿಮೋಚನಕಾಂಡ 17:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ಆಮೇಲೆ ಯೆಹೋವ ಮೋಶೆಗೆ “‘ಅಮಾಲೇಕ್ಯರನ್ನ ಯಾರೂ ಯಾವತ್ತೂ ನೆನಪಿಸ್ಕೊಳ್ಳದೆ ಇರೋ ತರ ನಾನು ಅವರನ್ನ ಭೂಮಿ ಮೇಲಿಂದ ಪೂರ್ತಿ ನಾಶಮಾಡ್ತೀನಿ.’+ ಇದನ್ನ ಯೆಹೋಶುವಗೆ ಹೇಳು, ಇದನ್ನ ನೆನಪಿಡೋಕೆ ಪುಸ್ತಕದಲ್ಲಿ ಬರಿ” ಅಂದನು.
-
-
1 ಸಮುವೇಲ 15:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ ‘ನಾನು ಅಮಾಲೇಕ್ಯರ ಹತ್ರ ಲೆಕ್ಕ ಕೇಳ್ತೀನಿ. ಯಾಕಂದ್ರೆ ಇಸ್ರಾಯೇಲ್ಯರು ಈಜಿಪ್ಟಿಂದ ಬರ್ತಿದ್ದಾಗ ಅಮಾಲೇಕ್ಯರು ಅವ್ರನ್ನ ದಾರೀಲಿ ವಿರೋಧಿಸಿದ್ರು.+
-