ಕೀರ್ತನೆ 55:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ನಿನಗಿರೋ ಭಾರನೆಲ್ಲ ಯೆಹೋವನ ಮೇಲೆ ಹಾಕು,+ಆತನೇ ನಿನಗೆ ಆಧಾರವಾಗಿ ಇರ್ತಾನೆ.+ ನೀತಿವಂತ ಬಿದ್ದುಹೋಗೋಕೆ* ಆತನು ಯಾವತ್ತೂ ಬಿಡಲ್ಲ.+ ಕೀರ್ತನೆ 65:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಪ್ರಾರ್ಥನೆ ಕೇಳುವವನೇ, ಎಲ್ಲ ರೀತಿಯ ಜನ್ರು* ನಿನ್ನ ಹತ್ರ ಬರ್ತಾರೆ.+
22 ನಿನಗಿರೋ ಭಾರನೆಲ್ಲ ಯೆಹೋವನ ಮೇಲೆ ಹಾಕು,+ಆತನೇ ನಿನಗೆ ಆಧಾರವಾಗಿ ಇರ್ತಾನೆ.+ ನೀತಿವಂತ ಬಿದ್ದುಹೋಗೋಕೆ* ಆತನು ಯಾವತ್ತೂ ಬಿಡಲ್ಲ.+