-
2 ಸಮುವೇಲ 13:39ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
39 ಕೊನೆಗೆ ರಾಜ ದಾವೀದ ಅಮ್ನೋನನ ಸಾವಿನ ದುಃಖದಿಂದ ಹೊರಗೆ ಬಂದ. ಈಗ ಅವನಿಗೆ ಅಬ್ಷಾಲೋಮನನ್ನ ನೋಡಬೇಕು ಅಂತ ಅನಿಸ್ತಿತ್ತು.
-
-
2 ಸಮುವೇಲ 18:33ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
33 ಈ ಸುದ್ದಿ ರಾಜನ ಮನಸ್ಸನ್ನ ಕಲಕಿತು. ಅವನು “ನನ್ನ ಮಗ ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗ ಅಬ್ಷಾಲೋಮನೇ! ನಿನ್ನ ಬದ್ಲು ನಾನು ಸತ್ತಿದ್ರೆ, ನನ್ನ ಮಗ ಅಬ್ಷಾಲೋಮನೇ, ನನ್ನ ಮಗನೇ!” ಅಂತ ಹೇಳಿ ಅಳ್ತಾ ಹೆಬ್ಬಾಗಿಲ ಮೇಲಿರೋ ಕೋಣೆಗೆ ಹೋದ.+
-
-
2 ಸಮುವೇಲ 19:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ರಾಜ ತನ್ನ ಮಗನಿಗಾಗಿ ಗೋಳಾಡ್ತಾ ಇದ್ದಾನೆ ಅನ್ನೋ ಸುದ್ದಿ ಜನ್ರ ಕಿವಿಗೆ ಬಿದ್ದಾಗ ಯುದ್ಧದ ಗೆಲುವಿನ* ಸಂಭ್ರಮ ಮಾಡೋ ಬದ್ಲು ಅವರು ಸಹ ಗೋಳಾಡಿದ್ರು.
-