ವಿಮೋಚನಕಾಂಡ 19:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ನೀವು ನನ್ನ ಮಾತನ್ನ ತಪ್ಪದೆ ಕೇಳಿದ್ರೆ, ನನ್ನ ಒಪ್ಪಂದಕ್ಕೆ ಒಪ್ಕೊಂಡ್ರೆ ಎಲ್ಲ ಜನ್ರಲ್ಲಿ ನೀವು ನನ್ನ ವಿಶೇಷ ಸೊತ್ತಾಗ್ತೀರ.*+ ಯಾಕಂದ್ರೆ ಇಡೀ ಭೂಮಿ ನಂದು.+ ಅರಣ್ಯಕಾಂಡ 6:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಹೀಗೆ ಪುರೋಹಿತರು ನನ್ನ ಹೆಸ್ರು ಹೇಳಿ+ ಇಸ್ರಾಯೇಲ್ಯರಿಗೆ ಆಶೀರ್ವಾದ ಮಾಡಬೇಕು. ಆಗ ನಾನು ಇಸ್ರಾಯೇಲ್ಯರಿಗೆ ಆಶೀರ್ವಾದ ಮಾಡ್ತೀನಿ.”+
5 ನೀವು ನನ್ನ ಮಾತನ್ನ ತಪ್ಪದೆ ಕೇಳಿದ್ರೆ, ನನ್ನ ಒಪ್ಪಂದಕ್ಕೆ ಒಪ್ಕೊಂಡ್ರೆ ಎಲ್ಲ ಜನ್ರಲ್ಲಿ ನೀವು ನನ್ನ ವಿಶೇಷ ಸೊತ್ತಾಗ್ತೀರ.*+ ಯಾಕಂದ್ರೆ ಇಡೀ ಭೂಮಿ ನಂದು.+
27 ಹೀಗೆ ಪುರೋಹಿತರು ನನ್ನ ಹೆಸ್ರು ಹೇಳಿ+ ಇಸ್ರಾಯೇಲ್ಯರಿಗೆ ಆಶೀರ್ವಾದ ಮಾಡಬೇಕು. ಆಗ ನಾನು ಇಸ್ರಾಯೇಲ್ಯರಿಗೆ ಆಶೀರ್ವಾದ ಮಾಡ್ತೀನಿ.”+