ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಸಮುವೇಲ 20:24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ಅದೋರಾಮ+ ಒತ್ತಾಯದಿಂದ ಗುಲಾಮರಾಗಿ ಕೆಲಸ ಮಾಡ್ತಿದ್ದವರ ಮೇಲ್ವಿಚಾರಕ ಆಗಿದ್ದ. ಅಹೀಲೂದನ ಮಗ ಯೆಹೋಷಾಫಾಟ+ ದಾಖಲೆಗಾರ ಆಗಿದ್ದ.

  • 1 ಅರಸು 4:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಅಹೀಷಾರ ಅರಮನೆಯ ಮೇಲ್ವಿಚಾರಕ. ಅಬ್ದನ ಮಗ ಅದೋನೀರಾಮ+ ಬಿಟ್ಟಿ ಕೆಲಸ ಮಾಡ್ತಿದ್ದವರ+ ಮೇಲ್ವಿಚಾರಕ.

  • 1 ಅರಸು 12:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಆಮೇಲೆ ರಾಜ ರೆಹಬ್ಬಾಮ ಬಿಟ್ಟಿಕೆಲಸಗಾರರ ಮೇಲೆ ಮೇಲ್ವಿಚಾರಣೆ ಮಾಡ್ತಿದ್ದ ಅದೋರಾಮನನ್ನ+ ಇಸ್ರಾಯೇಲ್ಯರ ಹತ್ರ ಕಳಿಸಿದ. ಆದ್ರೆ ಎಲ್ಲ ಇಸ್ರಾಯೇಲ್ಯರು ಅವನನ್ನ ಕಲ್ಲೊಡೆದು ಸಾಯಿಸಿದ್ರು. ಹೇಗೋ ಮಾಡಿ ರಾಜ ರೆಹಬ್ಬಾಮ ತನ್ನ ರಥ ಹತ್ತಿ ಯೆರೂಸಲೇಮಿಗೆ ಓಡಿಹೋದ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ